The Bruhat Bengaluru Mahanagara Palike (BBMP) on October 2, 2017 inaugurated 50 Indira Canteen's in city. BBMP yet to set up 47 canteen's in Bengaluru city. <br /> <br />ಬೆಂಗಳೂರು ನಗರದಲ್ಲಿ 50 ಇಂದಿರಾ ಕ್ಯಾಂಟೀನ್‌ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 101 ಕ್ಯಾಂಟೀನ್ ಉದ್ಘಾಟನೆಗೊಂಡಿತ್ತು. ಇನ್ನೂ 47 ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡಬೇಕಾಗಿದೆ.